ಬೆಂಗಳೂರು: ಧೈರ್ಯಂ ಸರ್ವತ್ರ ಸಾಧನಂ ಎನ್ನುತ್ತಾರೆ. ಭಯವಿದ್ದರೆ ಯಾವುದೇ ಕೆಲಸವೂ ನಡೆಯದು. ಭಯವಿದ್ದರೆ ಜೀವನದಲ್ಲಿ ಏನೂ ಸಾಧನೆ ಮಾಡಲಾಗದು. ಹಾಗಿದ್ದರೆ ಜೀವನದಲ್ಲಿ ಭಯ ಹೋಗಿ ಧೈರ್ಯ ಮೂಡಬೇಕಾದರೆ ಏನು ಮಾಡಬೇಕು?