ಬೆಂಗಳೂರು: ಸಾಡೇ ಸಾತ್ ಶನಿಪ್ರಭಾವದಿಂದ ಕೈ ಹಿಡಿದ ಕಾರ್ಯಗಳು ನೆರವೇರುತ್ತಿಲ್ಲ, ಜೀವನದಲ್ಲಿ ಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಶನಿವಾರಗಳಂದು ಈ ಪೂಜೆಗಳನ್ನು ಮಾಡಿದರೆ ಸಾಕು.ಶನಿವಾರ ಶನಿ ಮತ್ತು ಈಶ್ವರ ಪೂಜೆ ಮಾಡುವುದರಿಂದ ಇಬ್ಬರ ಅನುಗ್ರಹ ನಮ್ಮ ಮೇಲಿರುತ್ತದೆ. ಇದರಿಂದ ಶನಿ ಪ್ರಭಾವ ಕಡಿಮೆಯಾಗಿ ನಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ.ಅದಕ್ಕಾಗಿ ಶನಿವಾರಗಳಂದು ಪ್ರದೋಷದ ಸಮಯದಲ್ಲಿ ಈ ಕೆಳಗಿನ ಕೆಲವು ಪೂಜೆಗಳನ್ನು ಮಾಡಿದರೆ ಉತ್ತಮ. ಶಿವ ಅಷ್ಟೋತ್ತರ ಸಮೇತ ಹಾಲಿನ