ಬೆಂಗಳೂರು: ಶನಿದೋಷ ಎನ್ನುವುದು ಕೆಲವರನ್ನು ಬಿಟ್ಟೂ ಬಿಡದಂತೆ ಕಾಡುತ್ತದೆ. ಇದರಿಂದ ಅನೇಕ ಕಷ್ಟ-ನಷ್ಟಗಳು ಸಂಭವಿಸುತ್ತವೆ. ಹಾಗಿದ್ದರೆ ಶನಿದೋಷ ನಿವಾರಣೆಗೆ ಏನು ಮಾಡಬೇಕು?ಶನಿ ದೇವರನ್ನು ಸಂತೃಪ್ತಗೊಳಿಸಲು ಶನಿವಾರವೇ ಸೂಕ್ತ. ಈ ದಿನ ಶನಿದೇವರ ಪೂಜೆ ಮಾಡಿದರೆ ಒಳ್ಳೆಯದು. ಅದರಲ್ಲೂ ಶನಿ ಅಮವಾಸ್ಯೆಯಂದು ಸ್ನಾನ ಮಾಡಿ ಶುದ್ಧರಾದ ಬಳಿಕ ದಾನ ಮಾಡಬೇಕು.ಶನಿ ಅಮವಾಸ್ಯೆಯಂದು ಸ್ನಾನ ಮಾಡಿ ಉಪವಾಸವಿದ್ದು, ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನೊಂದಿಗೆ ಶನಿದೇವರ ಪೂಜೆ ಮಾಡಬೇಕು. ಶನಿ ದೇವಸ್ಥಾನದಲ್ಲಿರುವ ಅರಳಿ