ರಾಹು ದೋಷದಿಂದಾಗಿ ಮದುವೆಯಾಗುತ್ತಿಲ್ಲವೇ? ಹಾಗಿದ್ದರೆ ಇಷ್ಟು ಮಾಡಿದರೆ ಸಾಕು

ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2018 (07:34 IST)

ಬೆಂಗಳೂರು: ವಯಸ್ಸಿಗೆ ಬಂದ ಮಗಳು, ಮಗ ಮದುವೆಯಾಗಿಲ್ಲವೆಂದರೆ ಮೊದಲು ನೆನಪಿಗೆ ಬರುವುದು ಕುಜ ದೋಷ. ಈ ದೋಷವಿದ್ದರೆ ಮದುವೆಯಾಗುವುದು ಕಷ್ಟ ಎನ್ನಲಾಗುತ್ತದೆ. ಆದರೆ ರಾಹು ದೋಷವಿದ್ದರೂ ಮದುವೆಗೆ ಕಂಟಕ ತಪ್ಪಿದ್ದಲ್ಲ. ಹಾಗಾಗಿ ರಾಹು ದೋಷವಿದ್ದವರು ಅದರ ಪರಿಹಾರಕ್ಕೆ ಏನು ಮಾಡಬೇಕು ಗೊತ್ತಾ?ರಾಹು ದೋಷ ಪರಿಹಾರಕ್ಕೆ ಸುಬ್ರಹ್ಮಣ್ಯ ಸ್ತೋತ್ರ ನಿತ್ಯ ಪಠಿಸಿ. ಈ ಸ್ತೋತ್ರ ಯಾವುದು ಎಂದು ಗೊತ್ತಿಲ್ಲದೇ ಇದ್ದರೆ ಇಲ್ಲಿದೆ ನೋಡಿ.
 
ಹೇ ಸ್ವಾಮಿನಾಥ ಕರುಣಾಕರ
ದೀನಬಂಧೋ,
ಶ್ರೀಪಾರ್ವತೀಶಮುಖಪಂಕಜ
ಪದ್ಮಬಂಧೋ
ಶ್ರೀಶಾದಿದೇವಗಣಪೂಜಿತಪಾದಪದ್ಮ,
ವಲ್ಲೀಸನಾಥ ಮಮ ದೇಹಿ
ಕರಾವಲಂಬಮ್
 
ದೇವಾದಿದೇವನುತ
ದೇವಗಣಾಧಿನಾಥ,
ದೇವೇಂದ್ರವಂದ್ಯ
ಮೃದುಪಂಕಜಮಂಜುಪಾದ
ದೇವರ್ಷಿನಾರದಮುನೀಂದ್ರಸುಗೀತಕೀರ್ತೆ,
ವಲ್ಲೀಸನಾಥ ಮಮಮ ದೇಹಿ
ಕರಾವಲಂಬಮ್
 
ನಿತ್ಯಾನ್ನದಾನ ನಿರತಾಖಿಲ
ರೋಗಹಾರಿನ್
ಭಾಗ್ಯಪ್ರಧಾನ ಪರಿವೂರಿತಭಕ್ತಕಾಮ
ಶೃತ್ಯಾಗಮಪ್ರಣವವಾಚ್ಯ ನಿಜಸ್ವರೂಪ
ಕರಾವಲಂಬಮ್
 
ಕ್ರೌಂಚಾಸುರೇಂದ್ರ ಪರಿಖಂಡನ
ಶಕ್ತಿಶೂಲ,
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ
ಶ್ರೀ ಕುಂಡಲೀಶ ಧೃತತುಂಡ
ಶಿಖೀಂದ್ರವಾಹ,
ವಲ್ಲೀಸನಾಥ ಮಮ ದೇಹಿ
ಕರಾವಲಂಬಮ್
 
ದೇವಾದಿದೇವ ರಥಮಂಡಲ ಮಧ್ಯ
ವೇದ್ಯ,
ದೇವೇಂದ್ರ ಪೀಠನಗರಂ
ದ್ಯಢಚಾಪಹಸ್ತಮ್
ಶೂರಂ ನಿಹತ್ಯ
ಸುರಕೋಟಿಭಿರೀಢ್ಯ ಮಾನ
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್
 
ಹಾರಾದಿ ರತ್ನಮಣಿಯುಕ್ತಕಿರೀಟಹಾರ,
ಕೇಯೂರಕುಂಟಲಲಸತ್ಕವಚಾಭಿರಾಮ
ಹೇ ವೀರ ತಾರಕ
ಜಯಾಜ್ಮರಬೃಂದವೃಂದ್ಯ
ವಲ್ಲೀಸನಾಥ ಮಮ ದೇಹಿ
ಕರಾವಲಂಬಮ್
 
ಪಂಚಾಕ್ಷರಾದಿಮನುಮಂತ್ರಿತ
ಗಾಂಗತೋಯೈಃ
ಪಂಚಾಮೃತೈಃ
ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ
ಪಟ್ಟಭಿಷಿಕ್ತ ಹರಿಯುಕ್ತ ಪರಾಸನಾಥ,
ವಲ್ಲೀಸನಾಥ ಮಮ ದೇಹಿ
ಕರಾವಲಂಬಮ್
 
ಶ್ರೀ ಕಾರ್ತಿಕೇಯ
ಕರುಣಾಮೃತಪೂರ್ಣದೃಷ್ಟ್ಯಾ
ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್
ಭಕ್ತ್ಛಾತು ಮಾಮವಕಳಾಧರ
ಕಾಂತಿಕಾಂತ್ಯಾ
ವಲ್ಲೀಸನಾಥ ಮಮ ದೇಹಿ
ಕರಾವಲಂಬಮ್
 
ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ
ಯೇ ಪಠಂತಿ ದ್ವಿಜೋತ್ತಮಾಃ
ತೇ ಸರ್ವೇ ಮುಕ್ತಿ ಮಯಾಂತಿ
ಸುಬ್ರಹ್ಮಣ್ಯ ಕರಾವಲಂಬಮಿದಂ
ಪ್ರಾತರುತ್ಥಾಯ ಯಃ ಪಠೇತ್
ಕೋಟಿ ಜನ್ಮಕೃತ್ಯಂ ಪಾಪಂ ತತ್ ಕ್ಷಣಾದೇವ ನಶ್ಯತಿ
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡಿ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಜುಲೈ 27, 2018 ರ ದೀರ್ಘಾವಧಿಯ ಬ್ಲಡ್ ಮೂನ್: ಯಾವ ರಾಶಿಗೆ ಯಾವ ಫಲ ಗೊತ್ತಾ...?

ಸೌರಮಂಡಲದಲ್ಲಿ ಒಂದು ಗ್ರಹಕ್ಕೆ ಇನ್ನೊಂದು ಗ್ರಹದ ನೆರಳು ಸರಳ ರೇಖೆಯ ಮಾದರಿಯಲ್ಲಿ ಚಲಿಸಿದಾಗ ನಡೆಯುವ ...

news

ನಾಗ ದೋಷ ಭಾದಿಸುತ್ತಿದೆಯೇ ಇಲ್ಲಿಗೆ ಭೇಟಿಕೊಡಿ...!

ಮನುಷ್ಯ ಹುಟ್ಟಿದಾಗಿನಿಂದ ಅವನ ಕರ್ಮಗಳನ್ನು ನಾವು ಜಾತಕದ ಮೂಲಕ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಈ ...

news

ರಾಶಿಗನುಗುಣವಾಗಿ ನಿಮ್ಮ ಸಂಗಾತಿ ಎಷ್ಟು ಪ್ರಾಮಾಣಿಕರು ಎಂದು ತಿಳಿಯಿರಿ!

ಬೆಂಗಳೂರು: ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ? ಹೀಗೊಂದು ಕುತೂಹಲ ನಿಮಗಿರಬಹುದು. ...

news

ಹೊಸ ವರ್ಷ ನಿಮ್ಮ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಗೊತ್ತಾ?

2017ರ ಕಹಿ ನೆನೆಪುಗಳನ್ನು ಮರೆಯುವುದರೊಂದಿಗೆ ಹೊಸ ವರ್ಷವನ್ನು ತಮಾಷೆ, ಸಂಭ್ರಮ ಮತ್ತು ಸಂತಸದಿಂದ ...