ಬೆಂಗಳೂರು: ನಿಮ್ಮ ಜಾತಕದಲ್ಲಿರುವ ಗ್ರಹಗತಿಗೆ ಅನುಗುಣವಾಗಿ ಯಾವ ಬೆರಳಿಗೆ ಯಾವ ಉಂಗುರ ಧರಿಸಿದರೆ ನಿಮಗೆ ಒಳಿತಾಗುತ್ತದೆ ನೋಡೋಣ. ಕಿರು ಬೆರಳು: ಬುಧಗ್ರಹ ನೀಚನಾಗಿದ್ದರೆ ಹಸಿರು ಪಚ್ಚೆಯ ಬೆಳ್ಳಿ ಅಥವಾ ಚಿನ್ನದ ಉಂಗುರು ಧರಿಸಬಹುದು. ಚಂದ್ರ ಗ್ರಹ ನೀಚನಾಗಿದ್ದರೆ ಇದೇ ಬೆರಳಿಗೆ ಬಿಳಿ ಮುತ್ತಿನ ಹರಳನ್ನು ಧರಿಸಬಹುದು. ಉಂಗುರ ಬೆರಳು: ಸೂರ್ಯ ಗ್ರಹ ನೀಚನಾಗಿದ್ದರೆ ಮಾಣಿಕ್ಯದ ಹರಳನ್ನು ಚಿನ್ನದಲ್ಲೇ ಧರಿಸಬೇಕು. ಮಂಗಳ ಅಥವಾ ಕುಜ ಗ್ರಹ ನೀಚನಾಗಿದ್ದರೆ ಕೆಂಪು ಹವಳದ ಹರಳಿನ