ಬೆಂಗಳೂರು: ಶ್ರೀಮನ್ನಾರಾಯಣ ಅಥವಾ ವಿಷ್ಣು ದೇವರ ಆಯುಧವೆಂದರೆ ಸುದರ್ಶನ ಚಕ್ರ. ಈ ಆಯುಧ ವಿಷ್ಣು ದೇವರಿಗೆ ಬಂದಿದ್ದು ಹೇಗೆ ಎಂದು ನಿಮಗೆ ಗೊತ್ತಾ?ಶಿವ ಪುರಾಣದ ಪ್ರಕಾರ ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟ ಶಕ್ತಿಯಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿ ಶಾಲಿ ಆಯುಧವನ್ನು ಹೊಂದಲು ಬಯಸಿದನು. ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಂದ ಶಿವನನ್ನು ಪೂಜೆ ಮಾಡಿ ವರ ಪಡೆಯಲು ತೀರ್ಮಾನ ಮಾಡಿದನು.ಆದರೆ ಪೂಜೆ ಕೊನೆಗೊಳ್ಳುವ ವೇಳೆ ಒಂದು ಹೂವು ಕಡಿಮೆ