ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ. ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ, ನಿಮ್ಮ ತೀರಾ ಬಾಲಿಶ, ಪಕ್ಕಾ ಹೆಣ್ಣುಮಕ್ಕಳ ಕನಸನ್ನು ನನಸು ಮಾಡಲಾರ. ತುಲಾ ರಾಶಿಯ ಪುರುಷ ಎಲ್ಲವನ್ನು ಸರಿದೂಗಿಸಿಕೊಂಡು ಸಮಾನಾಂತರ ಕಾಯ್ದುಕೊಳ್ಳಬೇಕೆನ್ನುವ ವ್ಯಕ್ತಿತ್ವ ಹೊಂದಿರುವಾತ. ಆತ ಈ ಧೋರಣೆಯನ್ನು ಪ್ರೀತಿಯ ಬಗ್ಗೆಯೂ ಹೊಂದಿರುತ್ತಾನೆ. ನೀವು ಆತನ ಜೀವನದಿಂದ