ಬೆಂಗಳೂರು: ಗಾಯತ್ರಿ ಮಂತ್ರ ಜಪಿಸುವುದು ಹಲವು ರೋಗಗಳಿಗೆ ಮುಕ್ತಿ ಕೊಡುವುದಲ್ಲದೆ, ಮನಸ್ಸಿಗೆ ಶಕ್ತಿ ತುಂಬುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಗಾಯತ್ರಿ ಹೋಮ ಕೂಡಾ ಮಹತ್ವದ್ದು.ಗಾಯತ್ರಿ ಎಲ್ಲಾ ವೇದಗಳ ತಾಯಿ. ಗಾಯತ್ರಿ ಎಲ್ಲೆಡೆ ವ್ಯಾಪಿಸಿದ್ದಾಳೆ. ಗಾಯತ್ರಿ ಮೂರು ದೇವತೆಗಳಾದ ಗಾಯತ್ರಿ, ಸಾವಿತ್ರಿ ಮತ್ತು ಸರಸ್ವತಿಯನ್ನೊಳಗೊಂಡಿರುತ್ತಾಳೆ. ಇದರಲ್ಲಿ ಮೊದಲನೆಯದು ಅರ್ಥಶಾಸ್ತ್ರದ ಮುಖ್ಯಸ್ಥ. ಎರಡನೆಯದು ಸತ್ಯದ ಶಿಕ್ಷಕ ಮತ್ತು ವಾಕ್ ಚಾತುರ್ಯದ ಮುಖ್ಯಸ್ಥೆ.ಅವಳು ಪರಮ ಶಕ್ತಿ. ಸಾರ್ವರ್ತಿಕ ತಾಯಿ ಮತ್ತು ದೇವರ ಅಭಿವ್ಯಕ್ತಿಯ