ಲಕ್ಷ್ಮೀ ಕೃಪೆ ನಮಗೆಷ್ಟು ಮುಖ್ಯ ಗೊತ್ತಾ?

ಬೆಂಗಳೂರು, ಶುಕ್ರವಾರ, 18 ಜನವರಿ 2019 (09:06 IST)

ಬೆಂಗಳೂರು: ಹಣವಿಲ್ಲದವನನ್ನು ಯಾರೂ ಮೂಸಿಯೂ ನೋಡುವುದಿಲ್ಲ ಎಂಬ ಮಾತಿದೆ.ಅದರಂತೆ ಲಕ್ಷ್ಮೀ ಕಟಾಕ್ಷ ನಮ್ಮ ಜೀವನದಲ್ಲಿ ತುಂಬಾ ಮುಖ್ಯ.


 
ನಮ್ಮಲ್ಲಿ ಹಣವಿಲ್ಲದಿದ್ದರೆ ಯಾರೂ ಹೆಣ್ಣು ಕೊಡುವುದಿಲ್ಲ, ಬಡವನಾದರೆ ಅರಸನೂ ದಂಡಿಸುತ್ತಾನೆ. ಕಾಸಿಲ್ಲದ ಗಂಡನನ್ನು ಕೂಸು ಸಹಿಸುವುದಿಲ್ಲವಂತೆ.
 
ಲಕ್ಷ್ಮೀ ಕೃಪೆಯಿಂದ ವಿಮುಖನಾಗಿದ್ದರೆ ನೆಲವೂ ಮುನಿಸಿಕೊಳ‍್ಳುವುದು. ಬಡವನನ್ನು ಕಂಡರೆ ಬಿಲ್ವಪತ್ರೆಯೂ ಬುಸುಗುಡುವುದು. ಆದ್ದರಿಂದ ಇದ್ದ ಲಕ್ಷ್ಮಿಯನ್ನು ಉಳಿಸಿ, ಗೌರವಿಸಿ ಬದುಕಬೇಕು. ಹೀಗಾಗಿ ಲಕ್ಷ್ಮಿಯ ಆರಾಧನೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವೃಶ್ಚಿಕಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ವೃಶ್ಚಿಕಾ ರಾಶಿಯವರ ಗುಣ ...

news

ಧನು ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ತೀರ್ಥ ಸ್ವೀಕರಿಸುವಾಗ ಈ ಶ್ಲೋಕ ಹೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ

ಬೆಂಗಳೂರು: ದೇವಾಲಯಗಳಿಗೆ ಹೋದರೆ ತೀರ್ಥ ಪ್ರಸಾದವನ್ನು ಸ್ವೀಕರಿಸುವಾಗ ಭಕ್ತಿಯಿಂದ ತಲೆಗೂ ...