ಬೆಂಗಳೂರು: ಶಂಖವನ್ನು ಕಿವಿಯ ಹತ್ತಿರ ಇಟ್ಟುಕೊಂಡರೆ ಅದರಿಂದ ಗುಂಯ್ ಗುಡುವ ಸದ್ದು ಕೇಳಿಸಬಹುದು. ಇದು ನ್ಯಾಚುರಲ್ ವೈಬ್ರೇಷನ್. ಇದು ಯಾವತ್ತೂ ಶಂಖದಲ್ಲಿ ಪ್ರವಹಿಸುತ್ತಿರುತ್ತದೆ ಎಂದು ವಿಜ್ಞಾನಿಗಳೂ ಹೇಳುತ್ತಾರೆ.