ಬೆಂಗಳೂರು: ತುಳಸೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಮನೆಯಲ್ಲಿ ದಾರಿದ್ರ್ಯಕ್ಕೆ ಜಾಗವಿರದು. ಸಕಲ ಐಶ್ವರ್ಯ ಪ್ರಾಪ್ತಿಗಾಗಿ ತುಳಸಿಯನ್ನು ಪೂಜಿಸಬೇಕು.ಪ್ರತೀ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿ ದಿನ ತುಳಸಿ ಪೂಜೆ ಮಾಡಲೇಬೇಕು. ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಸುತ್ತಲೂ ನೆಲ್ಲಿಕಾಯಿ ದೀಪವನ್ನು ಬೆಳಗಿಸಿ ಪೂಜಿಸಿದರೆ ಹಣದ ಸಮಸ್ಯೆಗಳು ದೂರವಾಗುವುದು.ತುಳಸಿ ಗಿಡ ಮನೆಯ ಮುಂದಿದ್ದರೆ ಅದು ನೆಲದಿಂದ ಸ್ವಲ್ಪ ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸ್ನಾನಕ್ಕಿಂತ ಮೊದಲು ಮತ್ತು ಊಟವಾದ ನಂತರ ತುಳಸಿ