ಬೆಂಗಳೂರು: ಹೊಸ ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೊದಲು ಅಥವಾ ಹೊಸ ಕಟ್ಟಡ ನಿರ್ಮಿಸಿ ಅದರ ಉದ್ಘಾಟನೆಗೆ ಮೊದಲು ಪುರೋಹಿತರು ವಾಸ್ತು ಹೋಮ ಮಾಡಬೇಕು ಎನ್ನುವುದನ್ನು ಕೇಳಿರುತ್ತೇವೆ. ಅಸಲಿಗೆ ವಾಸ್ತು ಹೋಮ ಮಾಡುವುದೇಕೆ ಗೊತ್ತಾ?ಒಂದು ಕಟ್ಟದಲ್ಲಿ ವಾಸ್ತುವಿನ ದೋಷಗಳು ವ್ಯಕ್ತಿಯನ್ನು ಅನೇಕ ತೊಂದರೆಗಳಿಗೆ ಸಿಲುಕಿಸಬಹುದು. ಪ್ರಮುಖ ಬದಲಾವಣೆಯನ್ನು ಸಾಕ್ಷಿಗೊಳಿಸಲು ಸರಿಯಾಗಿ ಅವುಗಳನ್ನು ಪರಿಹರಿಸುವ ಸಲುವಾಗಿ ವಾಸ್ತು ಶಾಂತಿ ಹೋಮ ಸೂಕ್ತವಾಗಿದೆ.ವಾಸ್ತು ಶಾಂತಿ ಹೋಮ ನಿಖರವಾದ ಅಗತ್ಯಗಳನ್ನು ಪೂರೈಸುವ ಮೂಲಕ