ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಜೂನ್ ತಿಂಗಳನ್ನು ನೋಡೋಣ.ಜುಲೈ ಜುಲೈ ಎಂದರೆ ಹೇಳಿ ಕೇಳಿ ಮಳೆಗಾಲ. ಶೈತ್ಯ ಹವೆಯ ಕಾಲ. ಸಹಜವಾಗಿಯೇ ಈ ತಿಂಗಳಲ್ಲಿ ಜನಿಸಿದವರಿಗೆ ಅಸ್ತಮಾ ಇತ್ಯಾದಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುವುದು.ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ಆದಷ್ಟು ಉತ್ತಮ ಗಾಳಿ ಸೇವನೆ, ಧೂಳಿನ ವಾತಾವರಣದಿಂದ ದೂರವಿರುವುದೇ ಒಳ್ಳೆಯದು.ಈ ತಿಂಗಳಲ್ಲಿ ಜನಿಸಿದವರಿಗೆ