ಬೆಂಗಳೂರು: ಮನೆಯ ವಾಸ್ತು ನಮ್ಮ ಜೀವನದ ಸಂತಸ-ಬೇಸರಕ್ಕೆ ಕಾರಣವಾಗುತ್ತದೆ ಎಂಬುದು ನಮ್ಮ ನಂಬಿಕೆ. ಅದರಲ್ಲೂ ಅಡುಗೆ ಮನೆ ಎನ್ನುವುದು ಒಂದು ಮನೆಯಲ್ಲಿ ಬಹುಮುಖ್ಯವಾದ ಭಾಗ.