ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಫೆಬ್ರವರಿಯಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಫೆಬ್ರವರಿ: ಬಹಳ ಭಾವುಕ ವ್ಯಕ್ತಿಗಳು. ಒಬ್ಬರನ್ನು ಒಮ್ಮೆ ಹಚ್ಚಿಕೊಂಡರೆ ಜೀವನ ಪೂರ್ತಿ ಜತೆಗಿಟ್ಟುಕೊಳ್ಳುತ್ತೀರಿ. ಆದರೆ ಪ್ರೀತಿಸಿದ ಹುಡುಗಿ ಸಿಗದೇ ಇದ್ದಾಗ ಕುಗ್ಗಿ ಹೋಗ್ತೀರಾ. ನಿಮ್ಮ ಸ್ವಭಾವದಿಂದಾಗಿ ಒಳ್ಳೆ ಪೋಷಕರಾಗುತ್ತೀರಿ. ಆದರೆ ಭಾವುಕತೆ ಕಡಿಮೆ ಮಾಡದೇ ಇದ್ದರೆ ಕಣ್ಣೀರೇ ಗತಿಯಾಗುತ್ತದೆ. ಅತಿ ಬುದ್ಧಿವಂತರು, ಆದರೆ ಬೇಡದ ವಿಚಾರಗಳ ಬಗ್ಗೆ