ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಮಾರ್ಚ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಮಾರ್ಚ್: ಸರಿಯಾದ ಸಮಯಕ್ಕೆ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮದು ಬಹಳ ಚಂಚಲ ಮನಸ್ಸು. ಪ್ರೀತಿ ಪ್ರೇಮ ಹೆಚ್ಚು ದಿನ ಬಾಳಲ್ಲ. ಹಣ ಗಳಿಸಿದಷ್ಟೇ ವೇಗವಾಗಿ ಕಳೆದುಕೊಳ್ಳುತ್ತೀರಿ. ನಂಬಿದೋರೇ ಮೋಸ ಮಾಡೋದು ಜಾಸ್ತಿ. ನಿಮ್ಮನ್ನು ನೀವು ಬಹಳ ಪ್ರೀತಿ ಮಾಡ್ತೀರಿ. ರಹಸ್ಯ ಮಾಡೋ, ಆಕರ್ಷಕ ವ್ಯಕ್ತಿತ್ವ, ನಾಚಿಕೆ