ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಏಪ್ರಿಲ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಏಪ್ರಿಲ್: ಎಲ್ಲವೂ ನೀವು ಹೇಳಿದ ಹಾಗೇ ನಡೆಯಬೇಕೆಂಬ ಹಠ. ಸೃಜನಾತ್ಮಕ, ಮಾದಕ ಮತ್ತು ಬುದ್ಧಿವಂತ ಗುಣಗಳು ಇತರರಿಗೆ ಇಷ್ಟವಾಗುತ್ತದೆ. ಜನರನ್ನು ಆಕರ್ಷಿಸುತ್ತೀರಿ. ಮಹತ್ವಾಕಾಂಕ್ಷಿಗಳು. ಹಠಮಾರಿ ಸ್ವಭಾವ ಬಿಟ್ಟರೆ ಒಳ್ಳೆಯದಾಗುತ್ತದೆ. ಸಕ್ರಿಯ, ಸೌಹಾರ್ದ, ಉದಾರ, ಭಾವನಾತ್ಮಕ, ಆಕ್ರಮಣಕಾರಿ ಮತ್ತು ಕ್ರಿಯಾತ್ಮಕ, ನಿರ್ಣಾಯಕ ಗುಣಗಳನ್ನು ಹೊಂದಿದ್ದು ಕೆಲವು ಸಾರಿ