ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಜೂನ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಜೂನ್ಬಹಳ ರೊಮ್ಯಾಂಟಿಕ್ ವ್ಯಕ್ತಿ. ಆದರೆ ಬೇರೆಯವರನ್ನು ಕಂಡರೆ ಹೊಟ್ಟೆ ಕಿಚ್ಚು. ಅದ್ಭುತ ಪ್ರೇಮಿ, ಆದರೆ ಪ್ರೀತಿ ಜೀವನ ಚೆನ್ನಾಗಿರಲ್ಲ. ಹಳೆ ವಿಷಯಗಳಿಗೆ ಕೊರಗುವುದು ಜಾಸ್ತಿ. ಗಾಳಿ ಸುದ್ದಿ ಕೇಳುವುದು, ಹೇಳುವುದರಲ್ಲಿ ಆಸಕ್ತಿ. ಜನರನ್ನು ಪ್ರೀತಿಸೋ ವ್ಯಕ್ತಿ, ಆದರೆ ಮಕ್ಕಳು ಅಷ್ಟೊಂದು ಇಷ್ಟ ಆಗಲ್ಲ. ಕುಟುಂಬ ಅಂದರೆ