ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಅಕ್ಟೋಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಅಕ್ಟೋಬರ್ ನಿಮಗೆ ಅದೃಷ್ಟ ಚೆನ್ನಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುತ್ತೀರ. ಬಹಳ ವಾದ ಮಾಡುವ ಗುಣ. ಒಳ್ಳೆ ನಾಯಕತ್ವದ ಗುಣವಿರುತ್ತದೆ. ಅತಿಯಾದ ವಾದ ಮತ್ತು ಸೇಡಿನ ಗುಣ ಬಿಟ್ಟರೆ ಒಳ್ಳೆಯದು. ಒಳ್ಳೆ ಮಾತುಗಾರರಾಗಿರುತ್ತೀರಿ. ಪ್ರೀತಿ ಇರಲಿ, ಧ್ವೇಷವಿರಲಿ ಹೆಚ್ಚೇ ಇರುತ್ತದೆ. ಆದರೆ ನಿಯತ್ತಿಗೆ ಕಡಿಮೆಯಿಲ್ಲ. ಸ್ನೇಹಿತರನ್ನು ನಂಬುವವರು.