ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ನವಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ನವಂಬರ್ ಒಳ್ಳೆ ಪಾಸಿಟಿವ್ ಆಲೋಚನೆ ಇರುತ್ತದೆ. ಕರುಣೆ ಪ್ರೀತಿ ಜಾಸ್ತಿ. ಯಾರನ್ನೇ ಆದರೂ ಬೇಗನೇ ಹಚ್ಚಿಕೊಳ್ಳುವ ಸ್ವಭಾವ. ಬೇಗ ಭಾವುಕತೆಗೆ ಒಳಗಾಗುತ್ತೀರಿ. ಬೇರೆಯವರನ್ನು ನೋಡಿ ಕಲಿಯುವ ಆತುರ ಜಾಸ್ತಿ. ಬುದ್ಧಿವಂತರು, ವಾದ ಮಾಡುವುದು, ಮುಂದಿನದನ್ನು ಆಲೋಚನೆ ಮಾಡುವ ಗುಣವಿರುತ್ತದೆ. ಆದರೆ ಬಹಳ ರಹಸ್ಯಗಳನ್ನು ಇಟ್ಟುಕೊಳ್ಳುತ್ತೀರಿ. ಕೋಪ