ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಡಿಸೆಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.ಡಿಸೆಂಬರ್ ಪ್ರಾಕ್ಟಿಕಲ್ ಆಗಿ ಯೋಚಿಸುವ ವ್ಯಕ್ತಿಗಳು. ತತ್ವಜ್ಞಾನದಲ್ಲಿ ಆಸಕ್ತಿ ಜಾಸ್ತಿ. ಸ್ಥಿರವಾದ ಜೀವನಶೈಲಿ ನಡೆಸ್ತೀರಿ. ಅದೃಷ್ಟವಂತರು, ಪ್ರೀತಿ ನಿಮ್ಮನ್ನು ಹುಡುಕಿಕೊಂಡು ಬರುತ್ತೆ. ಹಣಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತೀರ. ಸಕ್ತಿಯ ಸಾಮಾಜಿಕ ಜೀವನ ಹೊಂದಿರುತ್ತೀರಿ. ನಿಮ್ಮ ಜವಾಬ್ಧಾರಿಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಬಹುದು. ಅಪಾಯಕಾರಿ ನಿರ್ಧಾರಗಳಿಗೂ ಮುಂದಾಗುತ್ತೀರಿ. ಯಾವುದೂ ಶಾಶ್ವತವಲ್ಲ