ಬೆಂಗಳೂರು: ಜನ್ಮದಿನಾಂಕಕ್ಕೆ ಅನುಗುಣವಾಗಿ ನಿಮ್ಮ ಲವ್ ಲೈಫ್, ವಿವಾಹ ಜೀವನ ಮತ್ತು ನಿಮ್ಮ ಸಂಗಾತಿ ಹೇಗಿರುತ್ತಾರೆ, ಸಂಗಾತಿಯಾಗಿ ನೀವು ಹೇಗಿರುತ್ತೀರಿ ಎಂದು ತಿಳಿಯಬಹುದು.ನಂಬರ್ 1,10, 19, 28 : ನಿಮ್ಮ ಜನ್ಮ ದಿನಾಂಕ ಇವುಗಳಲ್ಲಿ ಯಾವುದಾದರೂ ಆಗಿದ್ದರೆ ನಿಮ್ಮ ಪ್ರೀತಿ ಪ್ರಾಮಾಣಿಕವಾಗಿರುತ್ತದೆ. ನೀವು ಯಾವುದೇ ಕಾರಣಕ್ಕೂ, ಎಂತಹದ್ದೇ ಸಂದರ್ಭದಲ್ಲೂ ಪ್ರೇಮಿಯನ್ನು ಬಿಟ್ಟುಕೊಡಲ್ಲ. ಸಂಗಾತಿಯ ಮೇಲೆ ಡಾಮಿನೇಟ್ ಮಾಡುತ್ತೀರಿ. ಹಾಗೆಯೇ ಪರಿಚಿತರನ್ನೇ ಮದುವೆಯಾಗಲು ಬಯಸುತ್ತೀರಿ.ನಂಬರ್ 2,11, 20, 29 : ಈ