ಬೆಂಗಳೂರು: ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ? ಹೀಗೊಂದು ಕುತೂಹಲ ನಿಮಗಿರಬಹುದು. ಅದನ್ನು ಸಂಗಾತಿಯ ರಾಶಿಗೆ ಅನುಗುಣವಾಗಿ ತಿಳಿದುಕೊಳ್ಳಬಹುದು. ಮೇಷ: ಈ ರಾಶಿಯ ಜೀವನ ಸಂಗಾತಿ ತುಂಬಾ ವಿಧೇಯರಾಗಿರುತ್ತಾರೆ. ತಮ್ಮ ಮಾತಿಗೆ ಬದ್ಧರಾಗಲು ಅವರು ಜಗಳಕ್ಕಿಳಿಯಲೂ ಹಿಂದೆ ಮುಂದೆ ನೋಡುವುದಿಲ್ಲ.ವೃಷಭ: ಸಿಂಹದಂತಹಾ ಮನಸ್ಸು ಇವರದ್ದು. ತಮಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಾಂಗೆ ಹೇಳಲು ಹಿಂದೆ ಮುಂದೆ ನೋಡುವುದಿಲ್ಲ.ಮಿಥುನ: ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳು. ಒಂದು ವೇಳೆ ತಾವು ಹೇಳುವ ಸತ್ಯದಿಂದ