ನಿಮ್ಮ ಎಲ್ಲಾ ಸಂಕಷ್ಟಗಳು ನಿಮಗೆ ಮತ್ತು ಕುಟುಂಬಕ್ಕೆ ಸಲೀಸಾಗಿ ಪರಿಹಾರವಾಗುವುದಕ್ಕೆ ಉತ್ತರವು ಲಾಲ್ ಕಿತಾಬ್ನಲ್ಲಿ ನೀಡಿರುವ ಪ್ರಾಯೋಗಿಕ ಪರಿಹಾರಗಳಲ್ಲಿ ಅಡಕವಾಗಿವೆ. ಲಾಲ್ ಕಿತಾಬ್ ಪರಿಹಾರಗಳ ಸಂಗ್ರಹವಾಗಿದ್ದು ಗ್ರಹಗಳು ಮತ್ತು ನಕ್ಷತ್ರಗಳ ನಕಾರಾತ್ಮಕ ಪರಿಣಾಮಗಳ ನಿವಾರಣೆಯಾಗಿದೆ. ಲಾಲ್ ಕಿತಾಬ್ ವಾಸ್ತವವಾಗಿ ಏನು ಎಂಬ ಪ್ರಶ್ನೆ ಬರುತ್ತದೆ. ಲಾಲ್ ಕಿತಾಬ್ ಜ್ಯೋತಿಷ್ಯದ ಕ್ಷೇತ್ರವಾ3ಗಿದ್ದು ವ್ಯಕ್ತಿ ಮತ್ತು ನಕ್ಷತ್ರಗಳ ನಡುವೆ ವಿಸ್ತೃತ ಸಂಬಂಧವನ್ನು ವಿವರಿಸುತ್ತದೆ. ಇದಲ್ಲದೇ ಭಿನ್ನ ಗ್ರಹಗಳು ಮತ್ತು ನಕ್ಷತ್ರಗಳ ಕೆಟ್ಟ