ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಮೊದಲಿಗೆ ಮೇಷ ರಾಶಿ ನೋಡೋಣ.ಮೇಷ ರಾಶಿಯವರದ್ದು ಒಂದು ರೀತಿಯಲ್ಲಿ ಡ್ಯಾಶಿಂಗ್ ಕ್ಯಾರೆಕ್ಟರ್. ಅವರನ್ನು ಆಳುವ ಗ್ರಹ ಮಂಗಳನಾಗಿರುವುದರಿಂದ ಅವರಿಗೆ ಲೋಕದ ಭಯವಿಲ್ಲ. ಇವರು ಪ್ರೀತಿಗೆ ಬೀಳುವುದೂ ಬೇಗ. ಹಾಗೇ ಅದನ್ನು ಜಗತ್ತಿಗೆ ಹೇಳಲು ಹೆದರುವವರೂ ಅಲ್ಲ.ಆದರೆ ಮೇಷ ರಾಶಿಯವರನ್ನು ಲವ್ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ಯಾಕೆಂದರೆ