ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ವೃಷಭ ರಾಶಿ ನೋಡೋಣ.ಲವ್ ಮಾಡುವುದಿದ್ದರೆ ವೃಷಭ ರಾಶಿಯವರು ಹೇಳಿ ಮಾಡಿಸಿದಂತವರು. ಇವರು ತುಂಬಾ ಪ್ರಾಮಾಣಿಕವಾಗಿ ಲವ್ ಮಾಡುತ್ತಾರೆ. ತಮ್ಮ ಸಂಗಾತಿ ಬಿಟ್ಟು ಬೇರೆಯವರನ್ನು ಕಣ್ಣೆತ್ತಿಯೂ ನೋಡಲ್ಲ.ಆದರೆ ಈ ರಾಶಿಯವರನ್ನು ಲವ್ ಮಾಡಲು ಒಪ್ಪಿಸುವುದು ತುಂಬಾ ಕಷ್ಟ. ಇವರು ಬೇಗನೇ ಪ್ರೀತಿಗೆ ಒಪ್ಪಿಗೆ ನೀಡುವುದಿಲ್ಲ. ಆದರೆ