ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮಿಥುನ ರಾಶಿ ನೋಡೋಣ.ಮಿಥುನ ರಾಶಿಯವರು ಮಾತಿನಲ್ಲೇ ಮೋಡಿ ಮಾಡುತ್ತಾರೆ. ಅವರ ಮಾತನ್ನು ಕೇಳುತ್ತಾ ಅಲ್ಲೇ ಕಳೆದುಹೋಗುತ್ತೀರಾ. ಆದರೆ ಈ ರಾಶಿಯವರದ್ದು ಎರಡು ಮುಖದ ಸ್ವಭಾವವಾಗಿರುತ್ತದೆ. ಹೀಗಾಗಿ ಎಲ್ಲರನ್ನೂ ಕಣ್ಣು ಮುಚ್ಚಿ ನಂಬುವ ಹಾಗಿಲ್ಲ.ಆದರೆ ನಿಜವಾಗಿ ಈ ರಾಶಿಯವರೊಂದಿಗೆ ಲವ್ ಆಯ್ತು ಎಂದರೆ ಅವರ ಜತೆ