ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಕನ್ಯಾ ರಾಶಿ ನೋಡೋಣ.ಕನ್ಯಾ ರಾಶಿಯವರನ್ನು ಲವ್ ಮಾಡುವುದು ಸುಲಭವಲ್ಲ. ಈ ರಾಶಿಯವರು ಯಾವುದೇ ವಿಚಾರವನ್ನೂ ಲೆಕ್ಕಾಚಾರ ಹಾಕಿಯೇ ಪರಿಶೋಧಿಸುತ್ತಾರೆ. ಇವರು ತಮ್ಮ ವಾದ ಸಮರ್ಥಿಸಲು ತಮ್ಮದೇ ಲೆಕ್ಕಾಚಾರವಿಟ್ಟುಕೊಂಡಿರುತ್ತಾರೆ.ಇವರನ್ನು ಕನ್ವಿನ್ಸ್ ಮಾಡುವುದು ಸುಲಭವಲ್ಲ. ಲವ್ ಲೈಫ್ ವಿಚಾರಕ್ಕೆ ಬಂದರೆ ಇದುವೇ ಇವರ ದೌರ್ಬಲ್ಯವೂ ಹೌದು. ಹೀಗಾಗಿ