ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ತುಲಾ ರಾಶಿ ನೋಡೋಣ.ತುಲಾ ರಾಶಿಯವರನ್ನು ಪ್ರೀತಿಸಿದರೆ ಜೀವನ ಸುಂದರವಾಗಿರುತ್ತದೆ. ಇವರು ಪ್ರೀತಿ ಮಾಡಲು ಹೇಳಿ ಮಾಡಿಸಿದಂತವರು. ಪಕ್ಕಾ ರೊಮ್ಯಾಂಟಿಕ್ ಸ್ವಭಾವದವರು, ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುವವರು.ಇನ್ನೊಂದು ಮುಖ್ಯ ವಿಚಾರವೆಂದರೆ ಈ ರಾಶಿಯವರು ತಮ್ಮ ಸಂಗಾತಿಗೆ ನಿರಾಶೆ ಮಾಡಲು ಇಷ್ಟಪಡಲ್ಲ. ಅವರಿಗೆ ಸಂಬಂಧದಲ್ಲಿ ಶಾಂತಿಯೇ ಮುಖ್ಯವಾಗುತ್ತದೆ.