ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ವೃಶ್ಚಿಕಾ ರಾಶಿ ನೋಡೋಣ.ವೃಶ್ಚಿಕಾ ರಾಶಿಯವರು ಲವ್ ಮಾಡುವುದಿದ್ದರೂ ತುಂಬಾ ಡೀಪ್ ಲವ್ ಮಾಡುತ್ತಾರೆ. ಒಮ್ಮೆ ಈ ರಾಶಿಯವರೊಂದಿಗೆ ಲವ್ ಗೆ ಬಿದ್ದರೆ ಮತ್ತೆ ಅದರಿಂದ ಹೊರಬರುವುದು ಕಷ್ಟ. ಅಷ್ಟು ಆಳವಾಗಿ ಅವರು ನಿಮ್ಮ ಮನಸ್ಸಲ್ಲಿ ಬೇರೂರುತ್ತಾರೆ.ಈ ರಾಶಿಯವರು ಬೇಗನೇ ತಾವು ಇಷ್ಟಪಡುವವರನ್ನು ಸೆಳೆಯುತ್ತಾರೆ. ಹಾಗೆಯೇ