ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಧನು ರಾಶಿ ನೋಡೋಣ.ಧನು ರಾಶಿಯವರು ಮಾತಿನಲ್ಲೇ ಮೋಡಿ ಮಾಡುವವರು. ಇವರನ್ನು ಒಂದೆಡೆ ಹಿಡಿದಿಟ್ಟುಕೊಳ್ಳುವುದು ಕಷ್ಟ. ಈ ರಾಶಿಯವರಿಗೆ ಅವರಂತೇ ಸಾಹಸ ಇಷ್ಟಪಡುವವರ ಮೇಲೆ ಲವ್ ಆಗುತ್ತದೆ. ಕೆಲವೊಮ್ಮೆ ಇವರ ಸುತ್ತಾಡುವ ಸ್ವಭಾವ, ಸಂಗಾತಿ ಬಗೆಗೆ ಡೋಂಟ್ ಕೇರ್ ಸ್ವಭಾವ ಇವರ ತದ್ವಿರುದ್ಧ ಗುಣದವರಿಗೆ ನಿರಾಶೆ