ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮಕರ ರಾಶಿ ನೋಡೋಣ.ಮಕರ ರಾಶಿಯವರು ಸಂಬಂಧದ ವಿಚಾರದಲ್ಲಿಎಂದಿಗೂ ತಮಾಷೆ ಮಾಡಲ್ಲ. ಇವರು ಒಬ್ಬರನ್ನು ಲವ್ ಮಾಡಲು ಪ್ರಾರಂಭಿಸಿದರೆ ಯಾವತ್ತೂ ಕೈ ಬಿಡುವವರಲ್ಲ. ಹಾಗಾಗಿ ಮಕರ ರಾಶಿಯವರನ್ನು ಕಣ್ಮುಚ್ಚಿ ಲವ್ ಮಾಡಬಹುದು.ಆರಂಭದಲ್ಲಿ ಈ ರಾಶಿಯವರೊಂದಿಗಿನ ಲವ್ ಲೈಫ್ ಬೋರ್ ಎನಿಸಬಹುದು. ಆದರೆ ಸಂಬಂಧ ಗಟ್ಟಿಯಾಗುತ್ತಾ ಹೋದಂತೆ