ಕುಂಭ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು, ಗುರುವಾರ, 7 ಮಾರ್ಚ್ 2019 (09:08 IST)

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಕುಂಭ ರಾಶಿ ನೋಡೋಣ.


 
ಕುಂಭ ರಾಶಿಯವರು ಮಾನವತಾವಾದಿಗಳು. ಇವರು ಮನುಷ್ಯರ ಸಂಬಂಧಕ್ಕೆ ಬೆಲೆ ಕೊಡುತ್ತಾರೆ ನಿಜ. ಆದರೆ ಲವ್ ವಿಚಾರದಲ್ಲಿ ಇವರು ತುಂಬಾ ರೊಮ್ಯಾಂಟಿಕ್ ಆಗಿರಲಾರರು. ಆದರೆ ಉತ್ತಮ ಸ್ನೇಹಿತರಂತೂ ಆಗಿರುತ್ತಾರೆ. ಇವರ ಸ್ವಲ್ಪ ಪ್ರಾಕ್ಟಿಕಲ್ ಮನೋಭಾವ ಕೆಲವರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದು.
 
ಲವ್ ವಿಚಾರಕ್ಕೆ ಬಂದರೆ ಇವರನ್ನು ತೀರಾ ಹಿಡಿದಿಟ್ಟುಕೊಳ್ಳಲು ಸಾಧ‍್ಯವಿಲ್ಲ. ತಮ್ಮದೇ ಸ್ಥಾನ, ಸಮಯ ಬೇಕೆಂದು ಬಯಸುತ್ತಾರೆ. ತೀರಾ ಸಿನಿಮೀಯ ಶೈಲಿ ಇಷ್ಟಪಡುವವರಿಗೆ ಇವರನ್ನು ಲವ್ ಮಾಡಿದರೆ ಕಷ್ಟವಾಗಬಹುದು. ಆದರೆ ಇವರಂತೇ ಪ್ರಾಕ್ಟಿಕಲ್ ಆಗಿ ಯೋಚಿಸುವವರು ಈ ರಾಶಿಯವರನ್ನು ಲವ್ ಮಾಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶಿವನಿಗೆ ಮಾಡುವ ರುದ್ರಾಭಿಷೇಕದ ಹಿನ್ನಲೆ ಗೊತ್ತಾ?

ಬೆಂಗಳೂರು: ಶಿವ ದೇವಾಲಯಕ್ಕೆ ಹೋದರೆ ರುದ್ರಾಭಿಷೇಕ ಮಾಡುವುದು ನಮ್ಮ ಪದ್ಧತಿ. ಶಿವನಿಗೆ ಅತ್ಯಂತ ...

news

ಈ ಪೂಜೆ ಮಾಡಿದರೆ ಪಾಪಗಳಿಂದ ಮುಕ್ತಿ ಸಿಗಬಹುದು

ಬೆಂಗಳೂರು: ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರದೋಷ ಪೂಜೆ ಎಂಬ ಫಲಕ ಕಾಣುತ್ತೇವೆ. ಅಸಲಿಗೆ ಪ್ರದೋಷ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪುನರ್ವಸು ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...