ಮೀನ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 8 ಮಾರ್ಚ್ 2019 (08:49 IST)

ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಮೀನ ರಾಶಿ ನೋಡೋಣ.


 
ಮೀನ ರಾಶಿಯವರದ್ದು ಒಂದು ರೀತಿಯ ಗಂಭೀರ ವ್ಯಕ್ತಿತ್ವ. ಇವರು ತಮ್ಮ ಲವ್ ಲೈಫ್ ಬಗ್ಗೆ ಗಂಭೀರವಾಗಿರುತ್ತಾರೆ. ಒಂದು ರೀತಿಯ ಸಾಹಸಿಗಳು, ಹಾಗೆಯೇ ಒಂದು ವಿಚಾರವನ್ನು ಅತಿಯಾಗಿ ಹಚ್ಚಿಕೊಳ್ಳುವವರು.
 
ಲವ್ ವಿಚಾರಕ್ಕೆ ಬಂದರೆ ಇವರು ತುಂಬಾ ಆಳವಾಗಿ ಪ್ರೀತಿಸುತ್ತಾರೆ. ಹಾಗೆಯೇ ತಮಗೆ ಸಾಕೆನಿಸಿದಾಗ ಸದ್ದಿಲ್ಲದೇ ಸಂಬಂಧದಿಂದ ಹೊರಬರುವ ನಿಪುಣರು. ಇವರಲ್ಲಿ ಸಹನೆಯ ಗುಣ ಕಡಿಮೆ. ಇವರೊಂದಿಗೆ ಪ್ರೀತಿಯ ಸಂಬಂಧ ಗಟ್ಟಿಗೊಳ್ಳಲು ಸಾಕಷ್ಟು ಸಹನೆ ಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಹೊಸ ವಸ್ತು ಖರೀದಿಸಲು ಮತ್ತು ಧರಿಸಲು ಶುಭ ದಿನಗಳು ಯಾವುವು?

ಬೆಂಗಳೂರು: ಹಿರಿಯರು ಮಂಗಳವಾರ, ಶನಿವಾರ ಹೊಸ ವಸ್ತ್ರ ಖರೀದಿ ಮಾಡಬೇಡ ಎಂದು ಹೇಳುವುದನ್ನು ಕೇಳುತ್ತೇವೆ. ...

news

ರುದ್ರಾಭಿಷೇಕ ಮಾಡುವುದು ಹೇಗೆ? ಯಾವಾಗ?

ಬೆಂಗಳೂರು: ಶಿವನಿಗೆ ಪ್ರಿಯವಾದ ರುದ್ರಾಭಿಷೇಕ ಮಾಡುವುದರಿಂದ ಸಕಲ ಪಾಪ ಪರಿಹಾರವಾಗಿ ಜೀವನದಲ್ಲಿ ಇಷ್ಟಾರ್ಥ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪುಷ್ಯಾ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ...