ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಮೇ ತಿಂಗಳನ್ನು ನೋಡೋಣ.ಮೇ ಮೇ ತಿಂಗಳಲ್ಲಿ ಹುಟ್ಟಿದವರಿಗೆ ಗಂಭೀರ ಖಾಯಿಲೆ ಅಪಾಯವಿಲ್ಲದೇ ಹೋದರೂ ಆಗಾಗ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಶೀತ, ಜ್ವರ, ಹೊಟ್ಟೆನೋವು ಇತ್ಯಾದಿ ಕಾಡುತ್ತಲೇ ಇರುತ್ತದೆ. ಅಲ್ಲದೆ, ಮಧುಮೇಹದಂದ ಸೈಲೆಂಟ್ ಕಿಲ್ಲರ್ ಗಳು ಬಂದರೂ ಬರಬಹುದು.ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ಹೆಚ್ಚು ವ್ಯಾಯಾಮ ಮಾಡಬೇಕು ಮತ್ತು