Widgets Magazine

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (09:01 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
 

ಸಿಂಹ
ಈ ರಾಶಿಯವರ ಗರ್ಲ್ ಫ್ರೆಂಡ್ ಕೊಂಚ ವ್ಯಂಗ್ಯವಾಗಿ ಮಾತನಾಡುವುದು, ಹಾಸ್ಯ ಪ್ರವೃತ್ತಿಯವರೇ ಅಲ್ಲದವರಾಗಿರುತ್ತಾರೆ. ಆದರೆ ಅತೀವ ಬುದ್ಧಿವಂತರು. ಆದರೆ ಭಾವನಾತ್ಮಕವಾಗಿ ಶೂನ್ಯರು. ಸಾಮಾನ್ಯವಾಗಿ ಹೊಗಳಿಕೆಗೆಲ್ಲಾ ಬಗ್ಗುವವರಲ್ಲ. ಹಾಗಾಗಿ ಅವಕಾಶ ಸಿಕ್ಕಾಗ ಅವರನ್ನು ಸರಿಯಾಗಿ ನಿಮ್ಮ ದಾರಿಗೆ ತರಬೇಕು.
ಇದರಲ್ಲಿ ಇನ್ನಷ್ಟು ಓದಿ :