Widgets Magazine

ಈ ರಾಶಿಯವರಿಗೆ ಇಂತಹ ಗರ್ಲ್ ಫ್ರೆಂಡೇ ಸಿಗೋದು

ಬೆಂಗಳೂರು| Krishnaveni K| Last Modified ಸೋಮವಾರ, 21 ಸೆಪ್ಟಂಬರ್ 2020 (06:29 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಸಂಗಾತಿಯ ಗುಣ ಲಕ್ಷಣಗಳೂ ವ್ಯತ್ಯಸ್ಥವಾಗಿರುತ್ತದೆ. ಯಾವ ರಾಶಿಯವರಿಗೆ ಎಂಥಾ ಗರ್ಲ್ ಫ್ರೆಂಡ್ ಸಿಗುತ್ತಾರೆ ಮತ್ತು ಹೇಗಿದ್ದರೆ ಚೆನ್ನ ಎಂಬುದನ್ನು ನೋಡುತ್ತಾ ಸಾಗೋಣ.
 

ಕನ್ಯಾ
ನಿಮಗೆ ಸಿಗುವ ಗೆಳತಿಯರು ತುಂಬಾ ಕೇರಿಂಗ್, ನಿಮ್ಮ ಬಗ್ಗೆ ಅತೀವ ಪ್ರೀತಿ ಹೊಂದಿರುತ್ತಾರೆ. ನಿಮಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಒಮ್ಮೆ ಆಕೆಯ ಮಾತು ಧಿಕ್ಕರಿಸಿದಿರಿ, ನೋವು ಕೊಟ್ಟಿರಿ ಎಂದರೆ ಮುಗಿಯಿತು ನಿಮ್ಮ ಕಥೆ. ಆಕೆಯನ್ನು ಸುತರಾಂ ಒಪ್ಪಿಸಲು ನಿಮಗೆ ಸಾಧ‍್ಯವಾಗದು.




ಇದರಲ್ಲಿ ಇನ್ನಷ್ಟು ಓದಿ :