2017ರ ಕಹಿ ನೆನೆಪುಗಳನ್ನು ಮರೆಯುವುದರೊಂದಿಗೆ ಹೊಸ ವರ್ಷವನ್ನು ತಮಾಷೆ, ಸಂಭ್ರಮ ಮತ್ತು ಸಂತಸದಿಂದ ಬರಮಾಡಿಕೊಳ್ಳುತ್ತೇವೆ. ಹೊಸವರ್ಷದಿಂದ ಹೊಸ ಜೀವನವನ್ನು ಆರಂಭಿಸಬೇಕು ಎನ್ನುವ ತುಡಿತ ಎಲ್ಲರಲ್ಲಿ ಮನೆ ಮಾಡಿರುತ್ತದೆ. 2017ರ ಸಿಹಿ-ಕಹಿನೆನಪುಗಳನ್ನು ಮೆಲುಕು ಹಾಕುತ್ತ, ಹೊಸ ವರ್ಷದಲ್ಲಿ ಕಹಿನೆನಪುಗಳು ಮರುಕಳಿಸದಿರಲಿ ಎಂದು ನಂಬಿದ ದೇವರಲ್ಲಿ ಬೇಡಿಕೊಳ್ಳುತ್ತೇವೆ. 2018 ಹೊಸವರ್ಷದಲ್ಲಿ ನಿಮ್ಮ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ನೋಡುವಾ ಬನ್ನಿ. ಮೇಷ: ಈ ರಾಶಿಯ ವ್ಯಕ್ತಿಗಳಿಗೆ ಹೊಸ