ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಆಗಸ್ಟ್ ತಿಂಗಳನ್ನು ನೋಡೋಣ.ನವಂಬರ್ ನವಂಬರ್ ತಿಂಗಳಲ್ಲಿ ಜನಿಸಿದವರು ಮೆದುಳಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಈ ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಈ ತಿಂಗಳಲ್ಲಿ ಜನಿಸಿದವರಿಗೆ ಉಸಿರಾಟದ ಸಮಸ್ಯೆ, ಶೀತ ಸಂಬಂಧೀ ಸಮಸ್ಯೆ, ಮೆದುಳಿಗೆ ಸಂಬಂಧಪಟ್ಟ ಖಾಯಿಲೆಗಳು ಬರುವುದು ಸಾಮಾನ್ಯ.ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ಅಲರ್ಜಿಕಾರಕ ವಸ್ತುಗಳಿಂದ