ಬೆಂಗಳೂರು: ಹೊಸದಾಗಿ ಸೈಟು ಖರೀದಿಸಿ ಅಲ್ಲಿ ಕಟ್ಟಡವೊಂದನ್ನು ಕಟ್ಟುವ ಮೊದಲು ಭೂಮಿ ಅಗೆಯುವಾಗ ಕೆಲವು ವಸ್ತುಳು ಸಿಕ್ಕರೆ ನಿಮ್ಮ ಜಯ-ಅಪಜಯ ಸೂಚಿಸುತ್ತದೆ ಎನ್ನಲಾಗುತ್ತದೆ.