ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಆಗಸ್ಟ್ ತಿಂಗಳನ್ನು ನೋಡೋಣ.ಅಕ್ಟೋಬರ್ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರಿಗೆ ವಂಶವಾಹೀ ಖಾಯಿಲೆಗಳು ಬರುವ ಅಪಾಯ ಹೆಚ್ಚು. ಹಾಗೆಯೇ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು, ಮಾನಸಿಕ ಅಸಮತೋಲನ ಇತ್ಯಾದಿ ಖಾಯಿಲೆಗಳು ಬರುವ ಸಾಧ್ಯತೆಯಿದೆ. ಇವರಿಗೆ ವೈರಾಣುವಿನ ಮೂಲಕ ಹರಡುವ ಸೋಂಕು ರೋಗಗಳು ತಗುಲುವುದೂ ಬೇಗ.ಹೀಗಾಗಿ ಈ ತಿಂಗಳಲ್ಲಿ ಜನಿಸಿದವರು ನಿಯಮಿತವಾಗಿ ತಮ್ಮ