ತಂದೆ, ತಾಯಿಗಳು ಬರೀ ತಮ್ಮ ಕನಸುಗಳನ್ನು ಮಾತ್ರ ಮಕ್ಕಳ ಮೇಲೆ ಹೇರದೇ ಮಕ್ಕಳ ಯಶಸ್ವಿ ಭವಿಷ್ಯಕ್ಕೆ ಮಾರ್ಗದರ್ಶನ ನೀಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಮಗು ತನಗೆ ಆಸಕ್ತಿಯಿರುವ ವೃತ್ತಿಜೀವನದ ಹಾದಿಯಲ್ಲಿ ಸಾಗುವುದಕ್ಕೆ ಮಾರ್ಗದರ್ಶನ ನೀಡಲು ನೀವು ಮಗುವಿನ ಮಾನಸಿಕ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬೇಕು.