ಸೋಮವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬೆಂಗಳೂರು, ಶುಕ್ರವಾರ, 1 ಫೆಬ್ರವರಿ 2019 (09:04 IST)

ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಸೋಮವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.


 
ಸೋಮವಾರ ಚಂದ್ರ ಗ್ರಹನ ಪ್ರಭಾವ ಹೆಚ್ಚು. ಈ ದಿನದಂದು ಜನಿಸಿದವರು ಹೆಚ್ಚು ಭಾವುಕರಾಗಿರುತ್ತಾರೆ. ಕುಟುಂಬಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಇವರು ಬೇಗನೇ ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗುತ್ತಾರೆ. ಬೇಡದ ವ್ಯಸನಿಗಳಿಗೆ ಬೇಗ ದಾಸರಾಗುತ್ತಾರೆ.
 
ಈ ದಿನ ಜನಿಸಿದವರು ಆಹಾರ ಉತ್ಪನ್ನಗಳ ಕಾರ್ಖಾನೆ, ಆಸ್ಪತ್ರೆಯಲ್ಲಿ ನರ್ಸ್, ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುವುದು ಉತ್ತಮ. ಇವರು ತಮ್ಮ ಉತ್ತಮ ಗುಣನಡತೆಯನ್ನು ಇನ್ನೊಬ್ಬರಿಗೆ ಈ ಮೂಲಕ ಹಂಚಿಕೊಳ್ಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶಿಶಿರ ಋತುವಿನಲ್ಲಿ ಯಾವುದು ನಿಷಿದ್ಧ?

ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ...

news

ಸಿಂಹ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ವಿಷ್ಣು ಸಹಸ್ರನಾಮ ಮತ್ತು ಗಾಯತ್ರಿ ಮಂತ್ರ ಜಪಿಸುವುದರಿಂದ ಆರೋಗ್ಯದಲ್ಲಿ ಎಂತಹಾ ಬದಲಾವಣೆಯಾಗುತ್ತದೆ ಗೊತ್ತಾ?

ಬೆಂಗಳೂರು: ನಮ್ಮ ವೇದ, ಮಂತ್ರಗಳು ಕೇವಲ ದೇವರ ಪ್ರಾರ್ಥನೆಗೆ ಮಾತ್ರವಲ್ಲ, ಅದು ನಮ್ಮ ದೇಹದ ಮೇಲೂ ಪರಿಣಾಮ ...