ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಬುಧವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.ಬುಧವಾರ ಹೆಸರೇ ಹೇಳುವಂತೆ ಬುಧ ಗ್ರಹನ ಪ್ರಭಾವ ಹೆಚ್ಚಿರುವ ವಾರ. ಈ ವಾರ ಜನಿಸಿದವರು ನಿಪುಣ ಮಾತುಗಾರರು. ತಮಗೆ ಅನಿಸಿದ್ದನ್ನು ಇನ್ನೊಬ್ಬರಿಗೆ ತಿಳಿಸುವ ಉತ್ತಮ ಸಂವಹನಕಾರರು. ಮಾತೇ ಇವರ ಶಕ್ತಿ.ಈ ದಿನ ಜನಿಸಿದವರು ಆದಷ್ಟು ಕ್ರಿಯಾತ್ಮಕ ಕೆಲಸಗಳನ್ನು ಮಾಡುವುದು ಉತ್ತಮ. ಸಾಹಿತಿಗಳು, ನಟನೆ, ಸಿನಿಮಾ,