ಬೆಂಗಳೂರು: ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿರಬೇಕು ಎಂದು ಬಯಸದವರು ಯಾರು ಹೇಳಿ? ಇದಕ್ಕಾಗಿ ನೀವು ಮೂರು ವರ್ಷಕ್ಕೊಮ್ಮೆ ಈ ಪೂಜೆಗಳನ್ನು ಮಾಡುತ್ತಿದ್ದರೆ ಉತ್ತಮ.