ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.ಸಿಂಹ ರಾಶಿ ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರ ವ್ಯಕ್ತಿತ್ವ ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಿರುತ್ತದೆ. ಇವರು ರಾಜನಂತೆ ಬದುಕುತ್ತಾರೆ. ಇನ್ನೊಬ್ಬರ ತಪ್ಪುಗಳನ್ನು ಬೇಗನೇ ಮರೆಯುತ್ತಾರೆ. ಸ್ವತಂತ್ರ ವ್ಯಕ್ತಿತ್ವದವರು ತಮ್ಮದೇ ಸ್ವ ಬುದ್ಧಿವಂತಿಕೆಯ ಆಕರ್ಷಣೀಯ ವ್ಯಕ್ತಿತ್ವದವರು.ಅವಗುಣಗಳೆಂದರೆ, ಇವರು ವಾದ ಮಾಡುವುದು ಜಾಸ್ತಿ. ತಮ್ಮದೇ ಸರಿ ಎಂದು ವಾದಿಸುತ್ತಿರುತ್ತಾರೆ. ಅವರನ್ನು ಯಾರೂ