ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.ತುಲಾ ರಾಶಿ ಈ ರಾಶಿಯವರು ತುಂಬಾ ತಾಳ್ಮೆಯ, ಸಮಾಧಾನದ ನಡತೆ ಹೊಂದಿರುವ ವ್ಯಕ್ತಿಗಳು. ಹಾಗೆಯೇ ಸ್ನೇಹ ಜೀವಿಗಳು. ಇನ್ನೊಬ್ಬರೊಂದಿಗೆ ಸಹಬಾಳ್ವೆ ನಡೆಸುವುದು ಇವರಿಗೆ ಸುಲಭ. ಇವರೊಂದಿಗೆ ಸಂಬಂಧ ಹೊಂದಿದರೆ ಅಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ.ಅವಗುಣಗಳೆಂದರೆ, ಇವರು ಕೆಲವೊಂದು ಸಂದರ್ಭಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾರರು. ಇವರ ಈ ಸಂದರ್ಭದಿಂದ ಇವರನ್ನು ನಂಬಿದವರಿಗೆ ಕಷ್ಟವಾಗುವುದೂ