ಮೀನ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು, ಮಂಗಳವಾರ, 22 ಜನವರಿ 2019 (08:55 IST)

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಮೀನ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.


 
ಈ ರಾಶಿಯವರಿಗೆ ನೆಪ್ಚ್ಯೂನ್ ಆಳುವ ಗ್ರಹ. ಇವರು ಪ್ರಜ್ಞಾವಂತರು, ಸೂಕ್ಷ್ಮಗ್ರಾಹಿಗಳು. ಹಾಗೆಯೇ ತಾಳ್ಮೆಯ ಸ್ವಭಾವ ಹೊಂದಿರುತ್ತಾರೆ.
 
ಈ ರಾಶಿಯವರಿಗೆ 8, 10, 27, 56, ಮತ್ತು 69 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು ಯಶಸ್ಸು ಹೊಂದುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇವುಗಳನ್ನು ಉಡುಗೊರೆ ಕೊಟ್ಟರೆ ನಮಗೆ ಅದೃಷ್ಟ

ಬೆಂಗಳೂರು: ಯಾವುದ್ಯಾವುದೋ ಕಾರಣಕ್ಕೆ ನಮ್ಮ ಪ್ರೀತಿ ಪಾತ್ರರಿಗೆ,, ಗೌರವಕ್ಕೆ ಪಾತ್ರರಾದವರಿಗೆ ...

news

ಒಳ್ಳೆಯ ಉದ್ಯೋಗ ಸಿಗಲು ಪ್ರತಿ ನಿತ್ಯ ಹೀಗೆ ಮಾಡಿ

ಬೆಂಗಳೂರು: ಒಳ್ಳೆಯ ಉದ್ಯೋಗ, ಉತ್ತಮ ಜೀವನ ಎಲ್ಲರ ಕನಸು. ನೀವು ಮಾಡುವ ಉದ್ಯೋಗದಲ್ಲಿ ನಿರಾಶೆಯಾಗಿದೆಯೇ? ...

news

ಮಕರ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮಕರ ರಾಶಿಯವರ ಗುಣ ...