ಸಂಸಾರದಲ್ಲಿ ನಿತ್ಯ ಕಲಹವೇ? ಹಾಗಿದ್ದರೆ ಈ ದೇವರ ಸೇವೆ ಮಾಡಿ

ಬೆಂಗಳೂರು, ಶುಕ್ರವಾರ, 5 ಏಪ್ರಿಲ್ 2019 (08:40 IST)

ಬೆಂಗಳೂರು: ಗಲಾಟೆಗಳಿಲ್ಲದ ಸಂಸಾರಗಳಿರುವುದಿಲ್ಲ. ಆದರೆ ಗಲಾಟೆಯೇ ಸಂಸಾರವಾದರೆ ಅಂತಹ ಮನೆ ಸುಖವಾಗಿರಲಾರದು. ಗಂಡ-ಹೆಂಡಿರ ಮಧ್ಯೆ ನಿತ್ಯವೂ ಕಲಹವಾಗುತ್ತಿದ್ದರೆ ಅದಕ್ಕೆ ಏನು ಪರಿಹಾರ ನೋಡೋಣ.


 
ಪ್ರತಿ ನಿತ್ಯ ಕಲಹ, ಅಸಮಧಾನಗಳಿರುವ ಮನೆಯಲ್ಲಿ ದಂಪತಿ ಸಮೇತ ಶುಚೀರ್ಭೂತರಾಗಿ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ ಪಠಿಸಿ ಪೂಜೆ ಮಾಡಬೇಕು. ಬಳಿಕ ವೃದ್ಧ ದಂಪತಿಗಳಿಗೆ ಫಲ ತಾಂಬೂಲ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಕಲಹ, ಅಸಮಾಧಾನಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವಿದ್ಯಾರ್ಥಿಗಳಿಗೆ ಓದಿದ್ದು ತಲೆಗೆ ಹತ್ತುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿದರೆ ಸಾಕು

ಬೆಂಗಳೂರು: ಪರೀಕ್ಷಾ ಸಮಯದಲ್ಲಿ ಓದಿದ್ದು ತಲೆಗೆ ಹತ್ತುತ್ತಿಲ್ಲ, ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ವೃದ್ಧರ ಸೇವೆ ಮಾಡಿದರೆ ನಮಗೆ ಈ ಫಲ ಸಿಗುತ್ತದೆ!

ಬೆಂಗಳೂರು: ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಎಲ್ಲರೂ ಅಲಕ್ಷಿಸುವುದೇ ಹೆಚ್ಚು. ವೃದ್ಧರ ಸೇವೆಗೆ ಹಿಂದೇಟು ...

news

ಶ್ರದ್ಧೆಯಿಂದ ಮಾಡಿದರೆ ಈ ಎಲ್ಲಾ ಕಾರ್ಯಗಳ ಫಲ ನಮಗೆ ಸಿಗುವುದು

ಬೆಂಗಳೂರು: ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲಿ. ಋಗ್ವೇದದ ಶ್ರದ್ಧಾ ಸೂಕ್ತ ...