ಮನೆಯ ಕಂಪೌಂಡ್ ನಲ್ಲಿ ಈ ರೀತಿ ಮಾಡುವುದರಿಂದ ಏನು ಪ್ರಯೋಜನ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 15 ಜನವರಿ 2021 (10:06 IST)
ಬೆಂಗಳೂರು: ಮನೆಯ ಕಂಪೌಂಡ್ ಮೇಲೆ ಕೆಲವರು ಗಾಜಿನ ಚೂರುಗಳನ್ನಿಡುವುದನ್ನು ನೀವು ನೋಡಿರಬಹುದು. ವಾಸ್ತು ಪ್ರಕಾರ ಇದರ ಉಪಯೋಗವೇನು ಗೊತ್ತಾ?

ಮನೆಯಲ್ಲಿ ಶಾಂತಿ, ಸಮಾಧಾನ ನೆಲೆಸಿರಬೇಕೆಂದರೆ ಕಂಪೌಂಡ್ ಮೇಲೆ ಗಾಜಿನ ಚೂರುಗಳನ್ನಿಟ್ಟು ಕೋಟೆ ಕಟ್ಟಿಕೊಳ್ಳುವುದು ಉತ್ತಮ. ಜೊತೆಗೆ ಕಂಪೌಂಡ್ ಗಳ ಮೇಲೆ ಹೂ ಕುಂಡಗಳನ್ನಿಟ್ಟರೆ ಸಕಾರಾತ್ಮಕ ಭಾವ ಹೆಚ್ಚುತ್ತದೆ ಎಂದು ವಾಸ್ತು ಪ್ರಕಾರ ಹೇಳಲಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :